== 2014ರ ಲೋಕಸಭಾ ಚುನಾವಣೆ == 18-4-2014 ಮತದಾನ 17-4-2014ಶೇ ಮತದಾನ ಕರ್ನಾಟಕ 19-4-2014 ಒಟ್ಟು ಮತದಾರರು; 4,61,71, 126 ಪುರುಷರು - 235,55883; ಮಹಿಳೆಯರು - 2,26,12,886 ಇತರೆ - 3,957; == 2018 ರ ಲೋಕಸಭಾ ಉಪಚುನಾವಣೆ == ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು. ಲೋಕಸಭೆ ಕ್ಷೇತ್ರಗಳು: ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ), ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ) ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ) == ಸದಸ್ಯರ ಪಟ್ಟಿ == == ನೋಡಿ == ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಕರ್ನಾಟಕದ ೨೦೦೯-೨೦೧೪ ಲೋಕಸಭಾ ಸದಸ್ಯರು ಭಾರತದ ಮುಖ್ಯಮಂತ್ರಿಗಳು ಭಾರತ ಭಾರತೀಯ ಜನತಾಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆ == ಆಧಾರ == ೧.ಚುನಾವಣೆ ಆಯೋಗ; ೨.ಸುದ್ದಿ ಮಾದ್ಯಮ